LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ : ಪಟಗುಂದಿ

ಯರಗಟ್ಟಿ : ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿದ್ದು. ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಗೋಕಾದ ಎಲಬು ಕೀಲು ತಜ್ಞ ಡಾ, ರಮೇಶ ಪಟಗುಂದಿ ಹೇಳಿದರು,
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಯರಗಟ್ಟ ಘಟಕದಿಂದ ನಡೆದ ಮಹಿಳಾ ದಿನಾಚರಣೆ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನೆಗೆ ಸೀಮಿತವಾಗಿದ್ದ ಮಹಿಳೆ ಇದೀಗ ರಾಜಕೀಯ, ಸಾಮಾಜಿಕ, ಉಧ್ಯೋಗ ಕ್ಷೇತ್ರದಲ್ಲಿ, ಎಲ್ಲಡೆ ಛಾಪು ಮೂಡಿಸುತ್ತಿದ್ದಾಳೆ,ಅಲ್ಲದೇನಗೆ ಸಿಕ್ಕಿರಿವ ಕೇಲಸವನ್ನು ಅಚ್ಚಕಟ್ಟಾಗಿ ನಿರ್ವಸುವ ಕಾರಣ ಎಲ್ಲಡೆ ಅವಳ ಅವಶ್ಯಕತೆ ಇದೆ ಎಂದರು.

ಉಪನ್ಯಾಸಕರಾಗಿ ಡಾ, ಗೀತಾ ಪಟಗುಂದಿ ಮಾತನಾಡಿ, ಮಹಿಳೆಯರ ರಕ್ಷಣಗೆ ಹಲವು ಕಾನೂನುಗಳು ಇದ್ದು, ಇಂತ ಕಾನೂನುಗಳ ಕುರಿತು ಹೆಚ್ಚು ಅರಿತುಕೊಳ್ಳಬೇಕು, ಮತ್ತು ಮಹಿಳೆ ಒತ್ತಡ ಕೇಲಸದಲ್ಲಿ ತೋಡಿಕೊಂಡು ತನ್ನ ಅರೋಗ್ಯದ ಕಡೆ ಗಮನ ಕೊಡದೆ ಕೇಲವು ಕಾಯಲೆಗಳಿಂದ ಬಳಲುತ್ತಾರೆ, ಮಾನಸಿಕ, ದೈಹಿಕ,ವಾಗಿ ಕುಗ್ಗುತ್ತಾರೆ,ಅಂತವರು ಮಹಿಳಾ ವೈದ್ಯರಿಂದ ಸಲಹೆ ಪಡೆಯಬೇಕು, ನಮ್ಮ ಆಸ್ಪತ್ರಯಲ್ಲಿ ಮಹಿಳೆಯರಿಗೆ ಆರೋಗ್ಯ ಪ್ಯಾಕೇಜ್ ಮಾಡಿದ್ದು ಅದರ ಸದುಪಯೋಗ ಪಡೆಯಬೇಕು,ಹಾಗೂ ಕೇಲವೂಂದು ಉಚಿತ ಚಿಕಿತ್ಸೆ ನಾಡಲಾಗುವುದು ಎಂದರು.

ಬ್ರಹ್ಮಕುಮಾರಿ ಅಕ್ಕನವರು ಸಾನಿಧ್ಯ ವಹಿಸಿ ಮಾತನಾಡಿದರು, ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ನವರ, ಉಮಾದೇವಿ ಪೂರ್ವಿಮಠ, ಶಿಲ್ಪಾ ಹಾದಿಮನಿ, ಪದ್ಮಾ ಹಾದಿಮನಿ, ಸೃಷ್ಟಿ ಪಟ್ಣಶೆಟ್ಟಿ, ನಿಶಾ ನಾಯ್ಕ, ಆಶಾ ಪರೀಟ್, ಶ್ರೀದೇವಿ ಮದ್ದಾಣಿ, ರೇಖಾ ದೇವರಡ್ಡಿ, ವೆಂಕುಬಾಯಿ ಅಂಬಲಝರಿ, ಮೈತ್ರಾ ಹೊಂಗಲ, ರಾಜಶೇಖರ ಬಿರಾದರ, ಆರ್,ಎಲ್,ಜೂಗನವರ, ಎನ್,ಬಿ ಹುಚರಡ್ಡಿ, ಪಟ್ಟಣದ ವಿವಿಧ ಮಹಿಳಾ ಸಂಘಟಣೆಗಳ ಸದಸ್ಯರು ಪಾಲ್ಗೊಂಡಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್