LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶಿವಯೋಗಿ ನಗರದ ನಾಮಫಲಕ ಅಧಿಕೃತವಾಗಿ ಅನಾವರಣ

ಅಥಣಿ: ಅಥಣಿಯ ಪುಣ್ಯಭೂಮಿ ಕಳೆದ ೩೫ ವರ್ಷಗಳಿಂದ 'ಶಿವಯೋಗಿ ನಗರ' ಎಂದೇ ಹೆಸರುವಾಸಿಯಾಗಿದೆ. ಶಿವಯೋಗಿ ನಗರದ ನಾಮಫಲಕವನ್ನು ಅಧಿಕೃತವಾಗಿ ಅನಾವರಣಗೊಳಿಸಿರುವುದು ಸಂತಸ ತಂದಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ದಿವಾನಮಳ
ಪಟ್ಟಣದ ಹೊರವಲಯದಲ್ಲಿರುವ ಶಿವಯೋಗಿ ನಗರದ ಅಧಿಕೃತ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘದಿಂದ ಸೋಮವಾರ ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಶಿವಯೋಗಿ ಮಹಾಸ್ವಾಮಿಗಳು ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ನಗರದ ನಿವಾಸಿಗಳಲ್ಲಿ ಒಗ್ಗಟ್ಟು ಮತ್ತು ಅಭಿವೃದ್ಧಿಯ ಚಿಂತನೆ ಸದಾ ಇರಲಿ "ಈ ನಗರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲರು ಸಿದ್ದಾರಾಗಬೇಕು. ಶಿವಯೋಗಿಗಳ ನಗರದ ಅತ್ಯಾಧುನಿಕ ಸವತ್ತುಗಳನ್ನು ನೀಡಿ ಅಭಿವೃದ್ದಿಪಡಿಸಬೇಕು ಎಂದು ಹೇಳಿದರು
ಈ ವೇಳೆ ಶಿವಯೋಗಿ ನಗರದ ಮುಖಂಡರಾದ ಕೇದಾರೆಪ್ಪಾ ತೇರದಾಳ, ಈಶ್ವರ ಮಾಳಿ, ಸದಾಶಿವ ಬುಟಾಳಿ,ಮಹಾದೇವ ಹಳ್ಳದಮಳ, ಬಸವರಾಜ ಬಕಾರಿ, ಗಿರೀಶ ದಿವಾನಮಳ, ಮೈಬುಬ ಬಾಗವನ, ಶ್ರೀಶೈಲ ಹಳ್ಳದಮಳ,ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ, ಮಹಾಂತೇಶ ಹೊನ್ನೊಳ್ಳಿ ,ವಿರೇಶ ಶೇಡಬಾಳ, ಶ್ರೀಶೈಲ ಹಳ್ಳದಮಳ, ಅಪ್ಪು ಜೋಗಾಣಿ, ಸುರೇಶ ಅಲಬಾಳ, ರವಿ ಬಕಾರಿ, ಬಸವರಾಜ ಹಳ್ಳದಮಳ, ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ ಮಹಾದೇವ ಹಳ್ಳದಮಳ ಪುಟ್ಟು ಐಗಳಿ, ರಾಜು ಹಳ್ಳದಮಳ, ಶಿರಸು ರೊಕ್ಕಡಿ, ಮುರಗೇಶ ಮಾಳಿ, ಬಾಬು ಕೋರಿ, ಮಹಾಂತೇಶ ಹೊನ್ನೊಳ್ಳಿ
ಸೇರಿದಂತೆ ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘ, ಶಿವಯೋಗಿ ನಗರದ ನಿವಾಸಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್