LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವೈಶಿಷ್ಟ್ಯಪೂರ್ಣವಾಗಿ ವೈದ್ಯರ ದಿನಾಚರಣೆ

ರಾಮದುರ್ಗ: ಜುಲೈ ೧ ವೈದ್ಯರ ದಿನಾಚರಣೆ. ಆ ದಿನಾಚರಣೆಯನ್ನು ನಿವೃತ್ತ ಅಂಚೆ ನೌಕರರೊಬ್ಬರು ಪಟ್ಟಣದ ಎಲ್ಲ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸನ್ಮಾನಿಸುವ ಮೂಲಕ ವೈದ್ಯರ ದಿನಾಚರಣೆಯನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ದಿನಾಚರಣೆಯ ವೈಶಿಷ್ಟ್ಯತೆಗೆ ಕಾರಣವಾದ ನಿವೃತ್ತ ಅಂಚೆ ನೌಕರ ಹಾಗೂ ೮೨ ವರ್ಷದ ಹಿರಿಯ ಜೀವಿ ತಾಲೂಕಿನ ಹಲಗತ್ತಿ ಗ್ರಾಮದ ಬಸಪ್ಪ ಮುಳ್ಳೂರ. ಇವರು ನಿವೃತ್ತಿಗೊಂಡರು ಸದಾ ಯಾವುದೇ ದಿನಾಚರಣೆಗಳಿರಲಿ ಅಂತಹ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸುವ ಕೆಲಸ ಸದಾ ಮಾಡುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಜು. ೧ ರ ವೈದ್ಯರ ದಿನಾಚರಣೆ ಅಂಗವಾಗಿ ರಾಮದುರ್ಗ ಪಟ್ಟಣದಲ್ಲಿರುವ ಶ್ರೀನಿವಾಸ ಆಸ್ಪತ್ರೆಯ ಡಾ| ಆರ್.ಎ. ಕಣಬೂರ ಹಾಗೂ ಪುತ್ರ ಡಾ| ವಿಶ್ವನಾಥ, ರಾಮದುರ್ಗದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಐ.ಪಿ. ದೊಡ್ಡಮನಿ ಹಾಗೂ ಡಾ| ನಿರ್ಮಲಾ ಹಂಜಿ, ಡೆಂಟಲ್ ಆಸ್ಪತ್ರೆಯ ತಜ್ಞ ಡಾ| ಎಸ್.ಎ. ಅಲ್ಲಿಸಾಬಣ್ಣವರ ದಂಪತಿ, ವರ್ಣಿಕಾ ಕಣ್ಣಿನ ಆಸ್ಪತ್ರೆ ಡಾ| ರೇಣುಕಾ ಸುಲ್ತಾನಪೂರ, ಲಕ್ಷ್ಮಿ ಹಾಸ್ಪಿಟಲ್‌ನ ಡಾ| ಲಕ್ಷ್ಮಿ ಲಿಂಗಾರೆಡ್ಡಿ ಇವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ವೈದ್ಯ ದಿನಾಚರಣೆ ಶುಭ ಕೋರಿ ತಮ್ಮ ಸೇವೆ ಸದಾ ಜನರಿಗೆ ಮುಡಿಪಾಗಿರಲಿ ಎಂದು ಹೇಳಿ ವೈದ್ಯ ದಿನಾಚರಣೆಯನ್ನು ಸ್ಮರಿಸುವ ಕಾರ್ಯ ಮಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್