LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರಥಮ ಚಿಕಿತ್ಸೆಯಿಂದ ಹಲವು ಜೀವಿಗಳನ್ನು ಉಳಿಸಬಹುದು : ಭಾಸ್ಕರ್ ರಾವ್ 







ಬಳ್ಳಾರಿ, ಮಾ.30..: ಪ್ರಥಮಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಬಗ್ಗೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲುತರಬೇತಿ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಈ ತರಹದ ತರಬೇತಿಯನ್ನು ಪಡೆದರೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಜೀವರಕ್ಷಣೆ ಮಾಡಿ ಅನೇಕ ಜನರ ಪ್ರಾಣ ಮತ್ತು ಆಸ್ತಿಯನ್ನು ಉಳಿಸಬಹುದು ಎಂದು  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ  .ಭಾಸ್ಕರ್ ರಾವ್, ಐ.ಪಿ.ಎಸ್.(ನಿ) ತಿಳಿಸಿದರು.


ಅವರು ಭಾರತೀಯ ರೆಡ್ಕ್ರಾ ಸ್ ಸಂಸ್ಥೆ,   ರಾಜ್ಯ ಶಾಖೆ ಮತ್ತು ಬಳ್ಳಾರಿ ಜಿಲ್ಲಾ ಶಾಖೆಯ ವತಿಯಿಂದ ಕಲಬುರಗಿ ವಿಭಾಗ ಮಟ್ಟದ ಯುವ ರೆಡ್ಕ್ರಾ ಸ್ ಮೂರು ದಿನಗಳ ಶಿಬಿರವನ್ನು ರೆಡ್ಕ್ರಾ ಸ್ ಭವನ್, ಬಳ್ಳಾರಿಯಲ್ಲಿ ನಡೆದ .

ಈ ಶಿಬಿರದಲ್ಲಿ ಕಲಬುರಗಿ ವಿಭಾಗದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ  ಯ ಕಲಬುರ್ಗಿ ಜಿಲ್ಲಾ ವಿಭಾಗ ಮಟ್ಟದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

  ಕಲಬುರಗಿ ವಿಭಾಗದಎಲ್ಲಾ ಜಿಲ್ಲೆಗಳ ಸುಮಾರು 160 ಜನ ವಿದ್ಯಾರ್ಥಿಗಳು  ವಿದ್ಯಾರ್ಥಿಗಳು ಭಾಗವಹಿಸಿದ್ದು ಮತ್ತು ವಿವಿಧತರಬೇತಿಯನ್ನು ಪಡೆಯುತ್ತಿರುವುದುತುಂಬ ಸಂತೋಷದ ವಿಷಯವಾಗಿದೆಎಂದು ತಿಳಿಸಿದರು ಮತ್ತು ಈ ಶೀಬಿರದಲ್ಲು ಎಲ್ಲಾರೀತಿಯಿಂದ ಭಾಗವಹಿಸಿ ತಮ್ಮಜಿಲ್ಲೆಯ ಹೆಸರನ್ನುಉನ್ನತ ಮಟ್ಟಕ್ಕೆಏರಿಸಲು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಡಾ||.ಎಸ್.ಜೆ.ವಿ.ಮಹಪಾಲ್, ಉಪ ಸಭಾಪತಿ ರೆಡ್ಕ್ರಾ ಸ್ ಸಂಸ್ಥೆ, ಇವರು ಮಾತನಾಡುತ್ತಾ, 03 ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರಥಮಚಿಕಿತ್ಸೆ, ಪ್ರಕೃತಿ ವಿಕೋಪದ, ರಕ್ತದಾಣ ಶಿಬಿರ, ಸಾಂಕೃತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ ಮತ್ತು ಅನೇಕ ಸ್ಪರ್ದೆಯನ್ನು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡಿದರು.


ಇದೇ ಶಿಬಿರದಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಅನೇಕ ಇಲಾಖೆಯಿಂದ ಅತಿಥಿ ಉಪನ್ಯಾಸವನ್ನು ನೀಡಿದರು. ಎಂ.ಎ.ಷಕೀಬ್, ಕಾರ್ಯದರ್ಶಿಗಳು, ರೆಡ್ಕ್ರಾ ಸ್ ಸಂಸ್ಥೆ, ಇವರು ಪ್ರಥಮಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಬಗ್ಗೆ ವಿಷೇಶ ಕಾರ್ಯಗಾರ ನಡೆಸಿದರು.ಡಾ||.ಗಂಗಾಧರ್ ಗೌಡ  ನಿದೇರ್ಶಕರು, ಬಿಮ್ಸ್ ಮತ್ತು ಸಭಾಪತಿಗಳು ರೆಡ್ಕ್ರಾ ಸ್ ಸಂಸ್ಥೆ, ಪೊಲಾ ರಾಧಾಗೃಷ್ಣ, ಖಜಾಂಚಿ, ಪ್ರೋಫೇಸರ್ಕದಪ್ಪುಗಲ್ಲು ವಿರೇಶ್, ಈ.ಸಿ ಸದಸ್ಯರು, ರೆಡ್ಕ್ರಾ ಸ್ ಸಂಸ್ಥೆ, ಬಳ್ಳಾರಿ. ಬಿ.ದೇವಣ್ಣ ಮತ್ತುಎಸ್.ಬಿ.ಐ ಮೇನ್ ಬ್ರಾಂಚ್ಇುವರು ಸಹಕರಿಸಿದರು. ಡಾ||.ಪಲ್ಲವಿ, ಯುವರೆಡ್ಕ್ರಾಳಸ್ಕಾಗರ್ಯಕ್ರಮ ಅಧಿಕಾರಿಗಳು, ಸರಳಾ ದೇವಿ ಕಾಲೇಜು, ಶ್ರೀಮತಿ.ಚಿತ್ರಾ, ಪಿ.ವಾಸು, ಅಶೋಕ್ ಜೇನ್, ಮಹಬೂಬ್ ಬಾಷಾ, ಮಹಾಂತೇಶ್ ಮತ್ತು 07 ಜಿಲ್ಲೆಗಳ ಕಾರ್ಯಕ್ರಮಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್