LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜಗಜಟ್ಟಿ ಜಾತ್ರೆಯಲ್ಲಿ ಜಗಜಟ್ಟಿಗಳ ತುರುಸಿನ ಕಾಳಗ. 


ಮುಗಳಖೋಡ ,,( ೨೭)(೧) ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ ಭೃಹ್ನ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಮಹಾರಾಜರ ಜಾತ್ರಾಮಹೋತ್ಸದ ನಿಮಿತ್ಯ  ಶುಕ್ರವಾರ 27 ರಂದು ಸಾಯಂಕಾಲ 5 ಗಂಟೆಗೆ ಕರ್ನಾಟಕ, ಮಹಾರಾಷ್ಟ್ರ, ಚಂಡಿಗಡ ,

 ,ಹರಿಯಾಣ ರಾಜ್ಯದ ಅಮೀತಕುಮಾರ ಹಾಗೂ ನೇಪಾಳ ದೇಶದ ದೇವಾತಾಪ ಕುಸ್ತಿ ಹಾಗೂ  ಪ್ರಸಿದ್ಧ 37 ಜೋಡಿ ಪೈಲ್ವಾನರಿಂದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಪಿಠಾಧೀಪತಿಗಳಾದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳವರು ಚಾಲನೆ ನೀಡಿದರು.ಶಿವರಾಜ ರಕ್ಷೆ,ನೇರುಕುಮಾರ ಗುಜ್ಜರ , ರಾಘು ಟೋಮರ, ಸತ್ಪಾಲ ಸೋನಟಕ್ಕೆ, ಪ್ರಕಾಶ ಇಂಗಳಿ,ಸಾಹಿ ನಲೋಡಿ,ಶುಭಂ ದುದಾಳೆ,ಪಾರ್ಥ ಬೆಳಗಾವಿ ಇವರು ಜಟ್ಟಿಗಳಲ್ಲಿ ಜಗಜಟ್ಟಿಗಳಾಗಿ ಕುಸ್ತಿ ಅಭಿಮಾನಿಗಳ ಮನಗೆದ್ದರು.

  ಹರಿಯಾಣದ ಅಮೀತಕುಮಾರ ಜೊತೆ ನೇಪಾಳದ ದೇವತಾಪಾ ನಡುವೆ ನಡೆದ ತುರುಸಿನ ಕಾಳಗ ಕುಸ್ತಿ ಪ್ರೀಯರಿಗೆ ರೊಮಾಂಚನದ ಜೊತೆ ಕುತೂಹಲ ಮೂಡಿಸುತ್ತಾ ಹಲವು ಪ್ರೇಕ್ಷಕರು ಇಂತಹ ಜೋಡಿ ಕುಸ್ತಿ  ಮತ್ತೆ ನಡೆಯುತ್ತಿರಲಿ ಎನ್ನುತ್ತಾ  ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಜಯಘೋಷಮೋಳಗಿಸಿದರು,     ಹಾಗೂ ಪ್ರಮುಖರು ಕುಸ್ತಿ ಅಭಿಮಾನಿಗಳು  ಭಾಗವಹಿಸಿ  ಈ ಸ್ಪರ್ಧಾ ಕಾರ್ಯಕ್ರಮಕ್ಕೆ  ಸಹಾಯ ಸಹಕಾರ ನೀಡುವ ಮೂಲಕ ಕ್ರೀಡಾಪ್ರೀತಿ ತೋರಿಸಿದರು.  ಕಾರಣಿ ಪುರುಷ ಶ್ರೀ ಯಲ್ಲಾಲಿಂಗೇಶ್ವರರು ಮೂಲತಹ ಕುಸ್ತಿ ಪಟು ಅವರು ತಮ್ಮ ಗುರು ಲಚ್ಚಾಣದ ಸಿದ್ದಲಿಂಗ ಮಹಾರಾಜರ ಹೆಸರಿನಲ್ಲಿ ಪ್ರಾರಂಭಿಸಿದ ಜಾತ್ರಾಮಹೋತ್ಸವ ನಾಡಿಗೆ ಹೆಸರು ವಾಸಿಯಾಗಿದ್ದು ಪ್ರತಿ ವರ್ಷ ಈ ರೀತಿಯ ರಾಷ್ಟ್ರ ಮಟ್ಟದ ಸ್ಪರ್ಧೆ ನಡೆಯಲಿ ಎಂದು ಆಯೋಜಕರಾದ ಪುರಸಭೆಯ ಸದಸ್ಯರಾದ ಪರಗೌಡ ಖೇತಗೌಡರ, ಹಾಲಪ್ಪ ಶೇಗುಣಸಿ , ಮುತ್ತಪ್ಪ ಬಾಳೋಜಿ, ಚೇತನ ಯಡವಣ್ಣವರ,ಮಹಾಂತೇಶ ಯರಡೆತ್ತಿ, ರಾಜು ನಾಯಿಕ, ಮಲ್ಲಪ್ಪ ಹುನ್ನಾರ, ಭೀಮಪ್ಪ ತಳವಾರ,ಹಾಗೂ  ಸಮಿತಯವರಿಗೆ ಯಾವತ್ತೂ ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಾಯ ಸಹಕಾರ ಇರುವುದಾಗಿ ಕ್ರೀಡಾ ಅಭಿಮಾನಿಗಳು ಸಂತೋಷ ಬರಿತರಾಗಿ ಹೇಳಿದು. ಕುಸ್ತಿ ಅಭಿಮಾನಿಗಳು ಉಪಸ್ಥಿತರಿದ್ದರು.  ಮಾರುತಿ  ಕಳ್ಳಿಗುದ್ದಿ ಗುರುಗಳು ನಿರೂಪಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್