LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀ ವೆಂಕಟೇಶ್ ಬಡಿಗೇರವರ ಸಂಪಾದಿತ ಕವನ ಸಂಕಲನ "ಕಲ್ಲುತೇರಿನ ಕುಸುರಿ" ದ್ವಿತೀಯ ಮುದ್ರಣ ಲೋಕಾರ್ಪಣೆ



ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆ ಚಿತ್ರದುರ್ಗ ಶ್ರೀ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ ವಿದ್ಯಾರಣ್ಯ ಹೊಸಪೇಟೆ ತಾಲೂಕು ವಿಜಯನಗರ ಜಿಲ್ಲೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭ '.

ವಿಜಯನಗರ  | ಕಮಲಾಪುರ ಗ್ರಾಮದಲ್ಲಿ ಜರುಗಿದ ಶ್ರೀ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ  ಪದವಿ ಮಹಾವಿದ್ಯಾಲಯ ಕಮಲಾಪುರ 2025-26 ಸಾಲಿನ ರಾಷ್ಟ್ರೀಯ ಸೇವಾ  ಯೋಜನೆ ರಾಷ್ಟ್ರೀಯ ಸ್ವಯಂಸೇವಕ ವಿದ್ಯಾರ್ಥಿಗಳ ಕುರಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ಎಂ ಧರ್ಮನ ಗೌಡ ವೈದ್ಯಾಧಿಕಾರಿಗಳು ಗೌರವಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಾ ಸಾಮಾಜಿಕ ಬದ್ಧತೆ ಶಿಸ್ತು  ಸಂಯಮ ದೇಶ ಸೇವೆ ಈಶ ಸೇವೆ. ಸೇವಾ ಮನೋಭಾವ ಸಾಂಸ್ಕೃತಿಕ ಭವ್ಯತೆಯನ್ನು ಮೆರೆಯಲು ರಾ.ಸೇ.ಯೋಜನೆ ಶಿಬಿರಾರ್ಥಿಯಾಗಿ ಮೈಗೂಡಿಸಿಕೊಳ್ಳಬಹುದು. ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು
 ಮಂಜಪ್ಪ ರಂಗಪ್ಪನವರ್. ಶಿಕ್ಷಕರು ಮಕ್ಕಳ ಉದ್ದೇಶಿಸಿ ಮಾತನಾಡಿ ಹಂಪಿಯ ಸ್ಮಾರಕಗಳು. ಭಾವನೆಗಳನ್ನು ಹುಟ್ಟು ಹಾಕುವ ಸಾಂಸ್ಕೃತಿಕ ಜಗತ್ತು ಭಾವನೆಗಳ ಜೊತೆ ತಂದೆಯತೆ ಐತಿಹಾಸಿಕ ಪ್ರಜ್ಞೆ ಮೈಗೂಡಿಸಿ ಕೊಂಡಾಗ ವ್ಯಕ್ತಿ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತಾನೆ ಎಂದು ಐತಿಹಾಸಿಕ ಮಾಹಿತಿ ಶಿಬಿರಾರ್ಥಿಗಳಿಗೆ ತಿಳಿಯಪಡಿಸಿದರು.
 ಬಂಡ್ರಿ ಲಿಂಗಪ್ಪ ಬಯಲಾಟ ಕಲಾವಿದರು. ತಾಳೂರು ಸಂಡೂರು ತಾಲೂಕು
ಹಳೆಗನ್ನಡ ಧ್ವನಿಯಲ್ಲಿ ಹಂಪಿಯ ವಿರೂಪಾಕ್ಷ ಸುತ್ತಮುತ್ತ ಸ್ಥಳದ ಮಹಾತ್ಮೆಯನ್ನು ಬಯಲಾಟದ ದಾಟಿಯಲ್ಲಿ ಪ್ರೇಕ್ಷಕರ ಮನಸೂರೆಗೊಂಡಿತು.
 . ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕಾರ್ಯಕ್ರಮ  ಅಧಿಕಾರಿ ಡಾ. ವೀಣಾ.ಕೆ.  ಪ್ರಾಂಶುಪಾಲರು.  ಎಸ್ ಸಂದೀಪ್ ಅಧ್ಯಕ್ಷರು ಕನ್ನಡ ಉಪನ್ಯಾಸಕರದ , ವೆಂಕಟೇಶ ಬಡಿಗೇರ್ .ಸುರೇಂದ್ರ  ಮಾನೆಮಿ ಡಾ. ನಟರಾಜ್ ವೈ.ಡಾ. ಪ್ರವೀಣ್ ಸಿಂಗ್. ಕರಿ ಬಸವರಾಜ್. ಗೌಡರ , ವಿಶ್ವನಾಥ ಮೆಟ್ರಿ, ಬಿ ಎಸ್ ವಿಶ್ವನಾಥ,  ವೆಂಕಟೇಶ್
ಶ್ರೀಮತಿ ಉಮಾದೇವಿ ಕುಮಾರಿ ಗಂಗಮ್ಮ ಎಂ. ಮುರುಗೇಶ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ,
ಗುಜ್ಜಲ ಗಣೇಶ್ ಪ್ರಾಮಾಣಿಕವಾಗಿ ಮಾಡುವ ಪ್ರತಿಯೊಂದು ಕೆಲಸ ನಮ್ಮ ಮನ ಮುಟ್ಟುವಂತೆ ನಿರ್ವಹಿಸಿದರೆ ಅದು ಅತ್ಯುತ್ತಮ ಸೇವೆಯಾಗಿ ಪರಿವರ್ತನೆಯಾಗುತ್ತದೆ ಎಂದು ಕೊಂಡಾಡಿದರು

ನಾಡು ನುಡಿ ಸಂಸ್ಕೃತಿ ಸಂಸ್ಕಾರಗಳು ಭಾಷೆಯ ಜೀವಾಳದಿಂದ ಹೊಮ್ಮುತ್ತವೆ ನಾಡು ನುಡಿ ನಮ್ಮ ಭಾಷೆಯ ಅಸ್ಮಿತೆಯ ಸಂಕೇತ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು ಜಿಲ್ಲಾಧ್ಯಕ್ಷರಾದ ಶ್ರೀ ತಾರಿಹಳ್ಳಿ ಹನುಮಂತಪ್ಪ ವಕೀಲರು ಕರ್ನಾಟಕ ರಕ್ಷಣಾ ವೇದಿಕೆ. ವಿಜಯನಗರ
ಷಣ್ಮುಖಪ್ಪ ಕಡ್ಡಿಪುಡಿ ವಕೀಲರು ಸಂಸ್ಥಾಪಕ ಅಧ್ಯಕ್ಷರು ನಕ್ಷತ್ರ ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ತಾಳೂರು ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ ರವರು ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಲಗೊಂಡು ಸಾಂಸ್ಕೃತಿಕವಾಗಿ ಬದಲಾಗಬೇಕಾಗಿದೆ. ಎಂದು ಮನವರಿಕೆ ಮಾಡಿಕೊಟ್ಟರು
ರಾ.ಸೇ.ಯೋಜನೆಯ ಸಮಾರಂಭ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಬಸವರಾಜ್ ಎಮ್ಮಿಗನೂರು. ಪ್ರಾಚಾರ್ಯರು ಶ್ರೀ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ. ಕಮಲಾಪುರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ದೇಶಾಭಿಮಾನ ರಾಷ್ಟ್ರೀಯ ಭಾವೈಕ್ಯತೆ. ಗ್ರಾಮ ಸ್ವರಾಜ್ಯ ಕನಸನ್ನು ನನಸಾಗಿಸುವ ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಒಂದಾಗಿ ಜೀವಿಸುವ ಸರ್ವರು ಸಮಾನರು ಸಮರ್ಥರು ಎಂಬ ಭಾವವನ್ನು ಹುಟ್ಟುಹಾಕುವ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಗಣ್ಯ ಮಾನ್ಯರ ಸಮ್ಮುಖದಲ್ಲಿ ಶ್ರೀ ವೆಂಕಟೇಶ್ ಬಡಿಗೇರ್ ಸಾಹಿತಿಗಳು ರವರು ಸಂಪಾದಿಸಿದ ಕಲ್ಲು ತೇರಿನ ಕುಸುರಿ ಕವನ ಸಂಕಲನ ಲೋಕಾರ್ಪಣೆಗೊಂಡಿತು
ರಾ.ಸೇ.ಯೋಜನೆ ಕಾರ್ಯಕ್ರಮ ಅಧಿಕಾರಿಯಾದ ಡಾ.ಕೆ.ವೀಣಾ ಪ್ರಾಸ್ತಾವಿಕ ನುಡಿ ಹಾಗೂ ವರದಿ ಸಲ್ಲಿಸಿ ಮಾತನಾಡಿ ರಾಷ್ಟ್ರೀಯ ಮನೋಭಾವ ರಾಷ್ಟ್ರೀಯ ಭಾವೈಕ್ಯತೆ ಸರ್ವರೂ ಸಮಾನರು. ಸಮಾನ ತತ್ವ ಮೈಗೂಡಿಸಿಕೊಂಡು ಬೆಳೆದಾಗ ಈ ದೇಶದ ಪ್ರಗತಿಯಾಗಲು ಸಾಧ್ಯ ಎಂದು ಮನದಾಳದ ಮಾತುಗಳನ್ನು ತಿಳಿಸಿದರು

. ಈ ಸಂದರ್ಭದಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕುಮಾರಿ ಮೇಘನ ಭರತನಾಟ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಸನ್ಮಾನಿತರಿಗೆ ಪುರಸ್ಕಾರ ಮಾಡಲಾಯಿತು ಶ್ರೀ ಕುಲುಮೆ ತಿಪ್ಪೇಶ್. ಪರಿಸರ ಪ್ರೇಮಿ. ಶ್ರೀ ತಿರುಮಲೇಶ್. ಪ್ರಾಚ್ಯ ವಸ್ತು ಇಲಾಖೆ ಶ್ರೀ ಶ್ರೀನಿವಾಸ. ನ್ಯೂಸ್ ಟಿ.ವಿ. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಕೊಟ್ರೇಶ್ ಮಾಳಗಿ ಶ್ರೀ ಕೆ ಎಂ ಬಸವರಾಜ್ ಜಿಲ್ಲಾಧ್ಯಕ್ಷರು  ಸಿರಿಗನ್ನಡ ಸಾಹಿತ್ಯ ವೇದಿಕೆ. ಶ್ರೀ ಚಂದ್ರಶೇಖರ್ ರೋಣದ ಮಠ. ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ ವತಿಯಿಂದ ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಸಂಭ್ರಮಿಸಲಾಯಿತು. ಸಂದರ್ಭದಲ್ಲಿ ಸಮಾರಂಭ ಸಮಾರಂಭದ ಕಾರ್ಯಕ್ರಮ ನಿರೂಪಿಸಿದ ಶ್ರೀ ವೆಂಕಟೇಶ್ ಬಡಿಗೇರ್ ಕನ್ನಡ ಪ್ರಾಧ್ಯಾಪಕರು ಶ್ರೀ ಅಕ್ಷಯ ಪದವಿ ಮಹಾವಿದ್ಯಾಲಯ ಹೊಸಪೇಟೆ ನೆರವೇರಿಸಿದರು
ಸ್ವಾಗತವನ್ನು ವಂದನಾರ್ಪಣೆಯನ್ನು ಡಾ. ವೈ. ನಾಗರಾಜ್ ನೆರವೇರಿಸಿದರು ಸಮಾರಂಭ ಸಮಾರಂಭ ಅತ್ಯಂತ ಸುಂದರವಾಗಿ ಸಂಭ್ರಮದಿಂದ ಜರುಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್