LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮನಸ್ಸಿನ ಶಾಂತಿಯೇ ಮಾನವನಿಗೆ ದಿವ್ಯ ಔಷಧ..ಪ್ರಭು ಮಹಾರಾಜ





ಮುಗಳಖೋಡ (2) ಇಂಚಗೇರಿ ಸಂಪ್ರದಾಯ ಮನುಷ್ಯನನ್ನು ಪಾರಮಾರ್ಥದಿಂದ ದೇವನಾಗಲು ಸಾಧ್ಯ ಎಂದು ತೋರಿಸಿದೆ, ಸದ್ಗುರು ಕೊಟ್ಟ ನಾಮದಲ್ಲಿ ಶಾಂತಿ ಇದೆ ಮನಶಾಂತಿಯೇ ಮಾನವನಿಗೆ ದಿವ್ಯ ಔಷಧಿ  ಎಂದು ಇಂಚಗೇರಿ ಸಂಪ್ರದಾಯದ ಹಿಪ್ಪರಗಿ ಮಠದ ಪ್ರಭು ಬೆನ್ನಾಳೆ ಮಹಾರಾಜು ಹೇಳಿದರು.
ಅವರು ಗುರುವಾರ 2 ರಂದು ಸಂಪ್ರದಾಯ ಸದ್ಬಕ್ತ ಮಲ್ಲಪ್ಪ ಜಂಬಗಿ ಯವರ 38 ನೇ ಸಪ್ತಾಹದ ದಿವ್ಯ ಸಾನಿಧ್ಯವಹಿಸಿ    ಗುರು ಕೊಟ್ಟ ನಾಮದಿಂದ ಕಾಯಕದಲ್ಲಿಯೇ ಜ್ಞಾನಶಕ್ತನಾಗಿ ಸಂಸಾರಿಕ ಜೀವನ  ಸಾಗಿಸುತ್ತಾ ಸುಲಭವಾಗಿ  ಬವಸಾಗರ ದಾಟಿಸುವ ಮಾರ್ಗ ತೋರಿಸಿದ ಸಾಂಪ್ರದಾಯದ ಗುರುಗಳು ಸದಾ ಕಾಲ ಪೂಜಿಪರು,  ಗುರುಸ್ಮರಣೆ, ಜ್ಞಾನದ ದಾರಿಯಲ್ಲಿ ಸಾಗಿ  ಈ ಪುಣ್ಯರ  ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವು  ಪಾವನಾತಿಥರು ಎಂದು ಆರ್ಶೀವಚನ ನೀಡಿದರು .

ಅರವಿಂದ್ ವಕೀಲರು , ಗಿರಮಲ್ಲ ತೆಗೂರವರು ಸಾಂಪ್ರದಾಯದ ತತ್ವ ಸಿದ್ದಾಂತದ ಬಗ್ಗೆ  ಪ್ರವಚನ ನೀಡಿದರು. ಸಂಗಪ್ಪ ಜಂಬಗಿ,ಸಿದ್ದಪ್ಪ ಜತ್ತಿ,ಮಹಾದೇವ ಕುಲಕರ್ಣಿ,ಶಿವಾಜ್ಜ ಜಂಬಗಿ,ಗಿರಿಗೌಡ ಪಾಟೀಲ,ವಿನೋಬಾ  ಜಂಬಗಿ, ಯಲ್ಲಾಲಿಂಗ ಮುಧೋಳ,ದಿಲಾವರ ಎಲಿಗಾರ,ಶಿವಸಂಗಯ್ಯ ಹಿರೇಮಠ,ಹಾಗೂ ಸಾಂಪ್ರದಾಯದ ಸದ್ಬಕ್ತರು ಇದ್ದರು.








Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್