LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರವೀಣ ಕುದರಿಮೋತಿ ʼಮಿಸ್ಟರ್‌ ಲಿಂಗರಾಜʼ

ಬೆಳಗಾವಿ :
38ನೇ ʼಮಿಸ್ಟರ್‌ ಲಿಂಗರಾಜʼ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಿ.ಎ ಅಂತಿಮ ವರ್ಷದ ಕುಮಾರ
ಪ್ರವೀಣ ಕುದರಿಮೋತಿ ʼಮಿಸ್ಟರ್‌ ಲಿಂಗರಾಜʼ ಪ್ರಶಸ್ತಿ ಪಡೆದುಕೊಂಡರು.
ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕ್ರೀಡಾ ವಿಭಾಗ ಹಾಗೂ ಬೆಳಗಾವಿ ಜಿಲ್ಲಾ
ದೇಹದಾರ್ಢ್ಯ ಅಸೋಸಿಯೇಷನ್‌ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ 38ನೇ ʼಮಿಸ್ಟರ್‌ ಲಿಂಗರಾಜʼ
ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ನಾಗಿರಾಜ ದ್ವಿತೀಯ, ಸಿದ್ದಾರ್ಥ ತೃತೀಯ ಸ್ಥಾನ ಪಡೆದರು. ಶ್ರೀ ಶಿರೀಷ್‌ ಗೋಗಟೆ, ಬೆಳಗಾವಿಯ
ಪ್ರಸಿದ್ಧ ಕೈಗಾರಿಕೋದ್ಯಮಿ, ಶ್ರೀ ಅವೀನಾಶ್‌ ಪೋತದಾರ ಜಿಲ್ಲಾಧ್ಯಕ್ಷರು, ಬೆಳಗಾವಿ ಜಿಲ್ಲಾ ದೇಹದಾರ್ಢ್ಯ
ಅಸೋಸಿಯೇಷನ್‌ ಹಾಗೂ ಮಾಜಿ ಅಂತರಾಷ್ಟೀಯ ದೇಹದಾರ್ಢ್ಯಪಟು ಮತ್ತು ಅಂತರಾಷ್ಟ್ರೀಯ
ನಿರ್ಣಾಯಕ ಲಿಂಗರಾಜ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಅಜಿತ್‌ ಸಿದ್ದಣ್ಣವರ ಉಪಸ್ಥಿತರಿದ್ದರು.
ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್‌ ‌ ಇತರ ತೀರ್ಪುಗಾರರು, ನೂರ್‌ ಮುಲ್ಲಾ, ಗಂಗಾಧರ
ಎಂ, ಹೇಮಂತ ಹವಾಲ್‌, ಸುನೀಲ್‌ ಪವಾರ, ಆಕಾಶ್‌ ಎಚ್.‌ ರಾಜು ನಲವಾಡ್‌, ಅಂತರಾಷ್ಟ್ರೀಯ
ದೇಹದಾರ್ಢ್ಯ ಪಟುಗಳಾದ ಪ್ರಶಾಂತ್‌ ಕನ್ನುಕರ್‌, ಪ್ರವೀಣ ಮಜೂಕರ್‌, ಮತ್ತು ಶ್ರೀ ಮೋತಗೆಕರ್‌
ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ, ದೈಹಿಕ ನಿರ್ದೇಶಕ ಡಾ.ಸಿ.ರಾಮಾ‌
ರಾವ್, ಡಾ.ರೀಚಾ ರಾವ್‌, ಡಾ.ರಾಘವೇಂದ್ರ ಹಜಗೋಳಕರ್‌, ಶ್ರೀ.ವಿಣಾಯಕ ವರುಟೆ,
ಶ್ರೀ.ಅನೂಪಕುಮಾರ ಜಾಂಬೋಟಿ ಶ್ರೀ.ವ್ಹಿ.ಪಿ.ಹಿರೇಮಠ, ಶ್ರೀ ಸುನೀತ್‌ ಮೂಡಲಗಿ, ಸಿದ್ದನಗೌಡ
ಪಾಟೀಲ ಉಪಸ್ಥಿತರಿದ್ದರು.
ಗೆ,
ಸಂಪಾದಕರು
____________________
____________________
ಈ ಮೇಲಿನ ಮಾಹಿತಿಯನ್ನು ತಮ್ಮ ಪ್ರತಿಷ್ಠಿತ ಪತ್ರಿಕೆಯಲ್ಲಿ ಸುದ್ದಿಯಾಗಿ ಪ್ರಕಟಿಸಬೇಕಾಗಿ
ವಿನಂತಿ.

ವಂದನೆಗಳೊಂದಿಗೆ

ಪ್ರಾಚಾರ್ಯರು
ದಿನಾಂಕ : 25-04-2026 ಲಿಂಗರಾಜ ಮಹಾವಿದ್ಯಾಲಯ,

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್