LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜಿಲ್ಲಾ ಕುರುಬರ ಸಂಘಕ್ಕೆ ಆರ್. ಕೊಟ್ರೇಶ್ ಅಧ್ಯಕ್ಷ ರಾಗಿ  ಅವಿರೋಧವಾಗಿ ಆಯ್ಕೆ

 
ವಿಜಯನಗರ: ಜಿಲ್ಲಾ ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಹೂಡಾ ಮಾಜಿ  ಹೂಡಾ ಅದ್ಯಕ್ಷ ಆರ್. ಕೊಟ್ರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 
  
ಅಯ್ಯಾಳಿ ತಿಮ್ಮಪ್ಪನವರಿಂದ ತೆರವಾಗಿದ್ದ ಸ್ಥಾನಕ್ಕೆಆರ್. ಕೊಟ್ರೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಪಂಪ ಕಲಾಮಂದಿರದಲ್ಲಿ ಸೋಮವಾರ ನಡೆದ ಕುರುಬರ ಸಂಘದ ಸಭೆಯಲ್ಲಿ  ಈ ಆಯ್ಕೆ ನಡೆಯಿತು.
ಹೊಸಪೇಟೆ ನಗರ, ಹೊಸಪೇಟೆ ಗ್ರಾಮೀಣ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹಡಗಲಿ ತಾಲೂಕುಗಳಿಂದ 45 ಜನ ನಿರ್ದೇಶಕರನ್ನೊಳಗೊಂಡಿರುವ ಸಂಘದ ಸಭೆ ಜರುಗಿ  .ಹೊಸ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು. 
 ಅಧ್ಯಕ್ಷರು : ಆರ್. ಕೊಟ್ರೇಶ್  . ಪ್ರಧಾನ ಕಾರ್ಯದರ್ಶಿ: ಮಹೇಶ್, ವಕೀಲರು  
. ಗೌರವಾಧ್ಯಕ್ಷ: ಅಯ್ಯಾಳಿ ತಿಮ್ಮಪ್ಪ  
 ಖಜಾಂಚಿ:  ಕೂರಿ ಶಿವಮೂರ್ತಿ  
. ಕಾರ್ಯಾಧ್ಯಕ್ಷ: ದಲ್ಲಾಲಿ ಕುಬೇರ  
 ಉಪಾಧ್ಯಕ್ಷ : ನಶಿಪುಡಿ ಕೋಲ್ ಶಾಂತಪ್ಪ, ನಾಗೇಶ್, ಜಿ. ಮಂಜುನಾಥ, ಪರಶುರಾಮಪ್ಪ  
 ಸಂಘಟನಾ ಕಾರ್ಯದರ್ಶಿಗಳಾಗಿ : ಜಿ. ಈಶ್ವರಪ್ಪ, ಬಪ್ಪಲಾಪುರ ಬಸವರಾಜ, ಎನ್. ಪಾಂಡುರಂಗ
ಸೇರಿದಂತೆ ಇಪ್ಪತ್ತು ಜನ ಪದಾಧಿಕಾರಿಗಳು ಹಾಗೂ 25 ಜನ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು:  ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜಿ. ರಾಮಚಂದ್ರಗೌಡ, ಮುಟುಗನ ಹಳ್ಳಿ ಕೊಟ್ರೇಶ್, ಉಉಜ್ಜಿನಿ  ರುದ್ರಪ್ಪ, ಚೆನ್ನಪ್ಪ ಸಾಹುಕಾರ, ಎಂ. ವೀರೇಶ್, ಗೋಪಾಲಕೃಷ್ಣ, ಎಲ್. ಆನಂದ, ಎರಿಸ್ವಾಮಿ, ಮೈನಳ್ಳಿ ಶಿವರಾಜ್, ಹನುಮೇಶ್, ಸಾಲಿ ವೆಂಕಟೇಶ್, ಪಿ. ಸಿದ್ದೇಶ್, ಬಸವರಾಜ ಮೇಟಿ, ಪಂಪಯ್ಯ, ಸದ್ದೋಜಾತಪ್ಪ, ಭಂಡಾರಿ ಭರಮಪ್ಪ, ಹಡಗಲಿ ಹುಲುಗಪ್ಪ, ತಾಯಪ್ಪ, ಹಲಗೂರು ಮಂಜುನಾಥ, ಹರಪನಹಳ್ಳಿ ವಸಂತಪ್ಪ ಸೇರಿದಂತೆ ದಾನಪ್ಪ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್