LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನಿರಂತರ ಓದು ಸಾಧನೆಗೆ ಪೂರಕ: ಎಸ್ ಬಿ ಮಾಟೋಳಿ 

ರನ್ನ ಬೆಳಗಲಿ: ಜು.೨೯., ಪಟ್ಟಣದ ಶ್ರೀ ಬಂದ ಲಕ್ಷ್ಮಿ ದೇವಸ್ಥಾನದ. ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ. ಬುಧವಾರ ದಂದು ಶ್ರೀ ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದ. ಪ್ರಥಮ ವ?ದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ.ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ಜರಗಿತು. 

ಮುಖ್ಯ ಅತಿಥಿಗಳಾದ ಎಸ್ ಬಿ ಮಾಟೋಳಿ ನಿವೃತ್ತ ಪ್ರಾಂಶುಪಾಲರು. ಶ್ರೀ ತಮ್ಮನಪ್ಪ ಚಿಕ್ಕೋಡಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಬನಹಟ್ಟಿ. ಮಾತನಾಡಿ ನಿರಂತರ ಓದು ಸಾಧನೆಗೆ ಪೂರಕ ವಾಗುತ್ತದೆ.ಚಂದ ಕಣ್ಣು ಕುಕ್ಕಿದರೆ ಗಂಧ ಹೃದಯ ಗೆಲ್ಲುತ್ತದೆ. ಅಂದರೆ ಅಂದವು ಶಾಶ್ವತವಲ್ಲ,ನಿರಂತರ ಶ್ರಮ ಪಟ್ಟು ಪ್ರತಿಭೆಗಳನ್ನು ಬೆಳೆಸಿಕೊಂಡು ಬೆಳೆಯುವ ವಿದ್ಯಾರ್ಥಿ ಸಾಧಕನಾಗುತ್ತಾನೆ. ಅದು ಹೃದಯವನ್ನ ಗೆಲ್ಲುತ್ತದೆ. ಉತ್ತಮವಾಗಿ ಗ್ರಹಿಸುವ, ಓದುವ, ಸಕ್ರಿಯವಾಗಿ ಪಾಲ್ಗೊಂಡು ಸ್ವಯಂ ಅಧ್ಯಾಯನ ಶೀಲನಾಗುವ ವ್ಯಕ್ತಿ ಉತ್ತಮ ವಿದ್ಯಾರ್ಥಿಯಾಗುತ್ತಾನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರಪ್ಪ ಸಾಂಗ್ಲೀಕರ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಮಹಾವಿದ್ಯಾಲಯದ ಸಾಧನೆಯು ವ?ದಿಂದ ವ?ಕ್ಕೆ. ಉನ್ನತ ಮಟ್ಟವನ್ನು ತಲುಪುತ್ತಿದೆ. ಕ್ರಿಯಾಶೀಲ ಶಿಕ್ಷಕ ಬಳಗ, ಮೂಲಭೂತ ಸಂಪನ್ಮೂಲಗಳನ್ನು ಪೂರೈಸುವ ಆಡಳಿತ ಮಂಡಳಿ. ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಮೆಟ್ಟಿಲಾಗಿವೆ ಎಂದು ತಿಳಿಸಿ. ಗುರುವೃಂದಕ್ಕೆ ಗುರುಪೂರ್ಣಿಮೆಯ ಶುಭಾಶಯಗಳನ್ನು ಕೋರಿದರು.

ಚೇರ್ಮನ್ನರಾದ ಪಿ ಬಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಉಪಾಧ್ಯಕ್ಷರಾದ ಚಿಕ್ಕಪ್ಪ ನಾಯಕ, ಶ್ರೀಮಂತ ಒಂಟಗೋಡಿ,ಕಾಡಯ್ಯ ಗಣಾಚಾರಿ,ಪಾಂಡಪ್ಪ ಪೆಟ್ಲೂರ, ಮುತ್ತಪ್ಪ ಹೊಸಪೇಟಿ,ಎಸ್ ಬಿ ಬಿಪಾಟೀಲ,ಪಿ ಜಿ ಸನ್ನಟ್ಟಿ, ಜಿ ಎ ಧಡೂತಿ ಮತ್ತು ಪ್ರಾಚಾರ್ಯರಾದ ಪರಶುರಾಮ ನಾಯಕ ವೇದಿಕೆ ಮೇಲೆ ಉಪಸ್ಥಿತರಿದ್ದರು. 
ಉಪನ್ಯಾಸಕರಾದ ಎಂ ಪಟ್ಟಣಶೆಟ್ಟಿ ನಿರೂಪಿಸಿದರು.ಎಂ ಎಂ ಗರಗದ ವಂದಿಸಿದರು. ಉಪನ್ಯಾಸಕ ವೃಂದ,ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿ ಬಳಗ ಊರಿನ ಗಣ್ಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್