LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿಜೃಂಭಣೆಯಿಂದ ವೆಂಕಟೇಶ್ವರ ಜಾತ್ರಾಮಹೋತ್ಸವ ಸಂಪನ್. 

 

ಮುಗಳಖೋಡ ॥೨೪॥ ಪಟ್ಟಣದ 7 ನೇ ವಾರ್ಡಿನಲ್ಲಿರಿವ ಗೌಲೆತ್ತಿನವರ ಸಮಾಜದ  ಶ್ರೀ ವೆಂಕಟೇಶ್ವರ ಮಂದಿರದಲ್ಲಿ ಶುಕ್ರವಾರ 24 ರಂದು ಬೆಳಿಗ್ಗೆ  ಶ್ರೀ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ ಮಂತ್ರ ಘೋಷಣೆ ಯೊಂದಿಗೆ ಪೂಜೆ ನೈವೇದ್ಯ ಅರ್ಪಿಸಿ ನಂತರ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಮಠದಿಂದ ಶ್ರೀ ಮಂದಿರದವರೆಗೆ ಕುಂಬಾರೂತಿ ಹಾಗೂ ಉಡುಪಿಯ ತಾಳ ಮದ್ದಳೆ ತಂಡ ವಿವಿಧ ರೂಪಕಗಳೊಂದಿಗೆ ಭವ್ಯ ಪಲ್ಲಕಿ ಉತ್ಸವ ನಡೆಯಿತು. ರಾತ್ರಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜಾತ್ರಾಮಹೋತ್ಸವ ಆಚರಿಸಲಾಯಿತು. ಶ್ರೀ..ಬಸವಾನಂದ ಸ್ವಾಮಿಗಳು ಖಾನಟ್ಟಿ ಮಠ ,ಅರ್ಚಕ  ಚನ್ನಬಸಯ್ಯಾ ಸ್ವಾಮಿಗಳು,ಮಾಜಿ ಪುರಸಭೆ ಸದಸ್ಯ
ಚಂದ್ರಕಾಂತ ಗೌಲತ್ತಿನವರ, ಪುರಸಭೆ ಸದಸ್ಯ ರಾವಸಾಬ  ಗೌಲತ್ತಿನವರ ,ಲಕ್ಷ್ಮಣ್ಣ ಗೌಲೆತ್ತಿನವರ, ,ಪರುಶುರಾಮ ಗೌಲತ್ತಿನವರ ಅನ್ನಪ್ಪಾ ಗೌಲತ್ತಿನವರ ಕಲ್ಲಪ್ಪಾ ಗೌಲತ್ತಿನವರ ಮಾರುತ್ತಿ , ಗುಲಾಬ ,ರಾವತ,
ಮುತ್ತಪ್ಪಾ ,ಯಲ್ಲಪ್ಪಾ ,ಪರುಶುರಾಮ ,ಯಲ್ಲಪ್ಪಾ ,
ಸತ್ಯಪ್ಪಾ ಗೌಲತ್ತಿನವರ ಸಮಾಜದ ಹಾಗೂ
ಪಟ್ಟಣದ ಸಕಲ ಭಕ್ತರು ಇದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ