LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿಶ್ವೇಶ್ವರಾಯತಾಂತ್ರಿಕ ವಿಶ್ವವಿದ್ಯಾಲಯದಗುಲ್ಬರ್ಗಾಅಂತರ್ ವಲಯದಕ್ರಿಕೆಟ್ ಪಂದ್ಯಾವಳಿ 

ಬಳ್ಳಾರಿ,ಮೇ.06:.. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡವು ಜರುಗಿದ “ವಿಶ್ವೇಶ್ವರಾಯತಾಂತ್ರಿಕ ವಿಶ್ವವಿದ್ಯಾಲಯದಗುಲ್ಬರ್ಗಾಅಂತರ್ ವಲಯದಕ್ರಿಕೆಟ್ ಪಂದ್ಯಾವಳಿಗಳಲ್ಲಿ  ಅಂತಿಮ ಪಂದ್ಯಾವಳಿಯಲ್ಲಿ ಅಂತಿಮ ಜಯ ಗಳಿಸಿತು. 
ಈ ಪಂದ್ಯಾವಳಿಗಳಲ್ಲಿ ಕಲಬುರ್ಗಿವಲಯದ ಒಟ್ಟು ೦೮ತಂಡಗಳು  ಭಾಗವಹಿಸಲು ಆಗಮಿಸಿದ್ದವು. ಫೈನಲ್ ಮ್ಯಾಚ್ ನಲ್ಲಿ , ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡವು, ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು ಹಾಗು ಬಾಗಲಕೋಟೆಯ ಬಿ.ಈ.ಸಿ ಇಂಜನೀರಿAಗ್‌ಕಾಲೇಜನ್ನು ಬೌಲಿಂಗ್ ಮಾಡಲು ಬಯಸಿತು. 
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದತಂಡವು, ತಂಡವು ೨೨೯ ರನ್ ಮಾಡಿದರೆ, ನಂತರ ಬ್ಯಾಟಿಂಗ್ ಮಾಡಿದ ಬಾಗಲಕೋಟೆಯ ಬಿ.ಈ.ಸಿ ಇಂಜನೀರಿAಗ್‌ಕಾಲೇಜನ್ನು ೦೭೪ರನ್ ಗಳಲ್ಲಿ ಆಲ್-ಔಟ್ ಆದರು.  
 ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದತಂಡವು ಅಂತಿಮ  ಜಯಗಳಿಸಿತು.
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದತಂಡದಲ್ಲಿ ಪಿ.ಹೇಮಂತ್(ಕೆಪ್ಟನ್), ಕೆ.ಸಾಯಿವಿಕಾಸ್, ಸಮೀರ್, ಬಾಲಸುಭ್ರಮಣ್ಯಂ, ಕೆ.ಅಭಿಷೇಕ್, ವರುಣ್, ಧನುಂಜಯ್, ವೈಭವ್, ವಿಕಾಶ್ ಗೌಡ, ವೀರಭದ್ರಗೌಡ, ಪ್ರವೀಣ್, ಅನಿಲ್, ದೇವರಾಜ್, ಸಾಯಿಚರಣ, ವರುಣ್ ತೇಜ, ಯಶ್ವಂತ್, ಹರ್ಷªರ್ಧನ್, ನಿತಿನ್, ಪ್ರವೀಣ್  ಕುಮಾರ್ ಪಾಟಿಲ್, ಶಿವತೇಜ, ಇವರು ಭಾಗವಹಿಸಿದ್ದರು. ಮ್ಯಾನ್-ಆಫ್-ಟೋರ್ನಮೆಂಟ್ ಕೆ.ಸಾಯಿವಿಕಾಸ್ ಘೋಷಿಸಲಾಯಿತು.
ವಿನ್ರ‍್ಸ್ಟ್ರೋಫಿಯನ್ನು ನೀಡುತ್ತ ಡಾ.ಕೊಟ್ರೇಶ, ಡಾ.ಶಿವಪ್ರಸಾದ,  “ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಅಭಿನಂದನೆಗಳು ವಿಜೇತರಿಗೆ ಇನ್ನು ಹೆಚ್ಚಿನ ಸಾಧನೆಗೈದು ನಮ್ಮದೇಶದ ಕ್ರಿಕೆಟ್ ಟೀಂ ನಲ್ಲಿ ಸೇರ್ಪಡೆಯಾಗಲು ಪ್ರಯತ್ನಿಸಬೇಕಾಗಿದೆ “ ಎಂದು ಪ್ರೋತ್ಸಾಹಿಸಿದರು ಈ ಕಾರ್ಯಕ್ರಮದಲ್ಲಿ ನಮ್ಮಕಾಲೇಜಿನಧೈಹಿಕ ಶಿಕ್ಷಕರಾದ  ವಿಜಯಮಹಂತೇಶ, ತುಮಕೂರ ಜೋನಲ್ ಸೆಲೆಕ್ಷನ್ ಕಮಿಟೀ ಚೈರ್Àಮನ್ ಕಿಶೋರ್ ಬಾಬು, ಕೋಚ್ ಮಣಿಕಂಠ, ಇನ್ನಿತರರು ಉಪಸ್ಥಿತರಿದ್ದರು. 
ಆರ್.ವೈ.ಎಂ.ಈ.ಸಿ ವಿದ್ಯಾರ್ಥಿಗಳ ಈ ಸಾಧನೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಕಣೇಕಲ್ ಮಹಾಂತೇಶ್; ಉಪಾಧ್ಯಕ್ಷರು ವಿ.ವಿ.ಸಂಘ ಮತ್ತು ಆರ್.ವೈ.ಎಂ.ಇ.ಸಿ. ಅಧ್ಯಕ್ಷ ಜಾನೆÀಕುಂಟೆ ಬಸವರಾಜ್; ವಿ.ವಿ.ಸಂಘದ ಕಾರ್ಯದರ್ಶಿ ಡಾ. ಅರವಿಂದ್ ಪಟೇಲ್; ಸಹಾಯಕ ಕಾರ್ಯದರ್ಶಿ ಯಾಲ್ಪಿ ಮೇಟಿ ಪಂಪನಗೌಡ; ಕೋಶಾಧಿಕಾರಿ ಬೈಲುವದ್ದಿಗೇರಿ ರ‍್ರಿಸ್ವಾಮಿ; ಆರ್.ವೈ.ಎಂ.ಇ.ಸಿ. ಆಡಳಿತ ಮಂಡಳಿ ಸದಸ್ಯರು - ಪ್ರಭುಸ್ವಾಮಿ ಎಸ್.ಎಂ. ಮತ್ತು ಬಾಡದ ಪ್ರಕಾಶ್,  ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಚ್. ಮಹಾಬಲೇಶ್ವರ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಶುಭ ಹಾರೈಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್