LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಮಹಾಕುಂಭಕ್ಕೆ 3,000 ವಿಶೇಷ ಟ್ರೈನುಗಳು

ನವದೆಹಲಿ, ಜನವರಿ 1: ಉತ್ತರಪ್ರದೇಶದ ಪ್ರಯಾಗ್​ರಾಜ್ (ಅಲಹಾಬಾದ್) ನಗರದಲ್ಲಿ ನಡೆಯಲಿರುವ 2025ರ ಮಹಾಕುಂಭ ಮೇಳದಲ್ಲಿ 3,000 ವಿಶೇಷ ರೈಲುಗಳು ಸಂಚರಿಸಲಿವೆ. ಈ ಪೈಕಿ 560 ಟ್ರೈನುಗಳು ರಿಂಗ್ ರೈಲ್​ನಲ್ಲಿ ಕಾರ್ಯಾಚರಿಸಲಿವೆ. ಪ್ರಯಾಗ್​ರಾಜ್ ಜಂಕ್ಷನ್, ಸುಬೇದಾರ್​ಗಂಜ್, ನೈನಿ, ಪ್ರಯಾಗ್​ರಾಜ್ ಛಿಯೋಕಿ, ಪ್ರಯಾಗ್ ಜಂಕ್ಷನ್, ಫಫಮಾವು (Phaphamau), ಪ್ರಯಾಗ್​ರಾಜ್ ರಾಮಬಾಗ್, ಪ್ರಯಾಗ್​ರಾಜ್ ಸಂಗಮ್ ಮತ್ತು ಝುನ್ಸಿ ಈ ಒಂಬತ್ತು ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 560 ಟಿಕೆಟಿಂಗ್ ಪಾಯಿಂಟ್​​ಗಳನ್ನು ನಿರ್ಮಿಸಲಾಗುತ್ತಿದೆ ಎನ್ನುವ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.




Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST