ಘಟಪ್ರಭಾ.ಮಲ್ಲಾಪೂರ ಪಿಜಿ, ಘಟಪ್ರಭಾದ ಹಿರಿಯರು ಮತ್ತು
ದಿ ಮಲ್ಲಾಪೂರ ಅರ್ಬನ್ ಬ್ಯಾಂಕನ ಮಾಜಿ ಉಪಾಧ್ಯಕ್ಷರಾದ ಶಂಕರ ವಿ ಹತ್ತರವಾಟ ಇವರು ತಮ್ಮ 76ನೇ ವಯಸ್ಸಿನಲ್ಲಿ ಶನಿವಾರ 19-09-2026 ರಂದು ನಿಧನರಾದರು.ಮೃತರು 3 ಜನ ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.