LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಶಾಸಕ ಬಾಬಾಸಾಹೇಬ  ಪ್ರಯತ್ನದಿಂದ 110 ಕೆ ವಿ ವಿದ್ಯುತ್ ಸ್ಟೇಷನ್ ಮಂಜೂರು.

ನೇಸರಗಿ. ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಪ್ರಯತ್ನದಿಂದ ಕಿತ್ತೂರು ಕ್ಷೇತ್ರದ  ತಿಗಡೊಳ್ಳಿ ಮತ್ತು ತುರಮರಿ ಗ್ರಾಮಗಳಿಗೆ  2x20  ಎಂ ವಿ ಎ  110/11 ಕೆ ವಿ ಮಟ್ಟದ ನೂತನ ಕೆ ಇ ಬಿ ಎರಡು  ಉಪ  ಸ್ಟೇಷನಗಳು  ಮಂಜೂರು ಆಗಿದ್ದು ಈ ಭಾಗದ ಜನ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
      ಶಾಸಕರ  ನೇಗಿನಹಾಳ ಗ್ರಾಮದ ಗೃಹ ಕಚೇರಿಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಹೆಸ್ಕಾಂ ಅಧಿಕಾರಿಗಳು  ಸತ್ಕರಿಸಿದರು.
    ಈ ಸಂದರ್ಭದಲ್ಲಿ ಎ ಇ ಇ ಹಿರೇಮಠ, ಎಸ್ ಓ ಬಾಗಲಕೋಟ ಹಾಗೂ ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST