ಬೆಳಗಾವಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖೋದಾನಪೂರ ಇದರ ಶಿಕ್ಷಕರು, ಸಂಗೊಳ್ಳಿ ಗ್ರಾಮದ ನಿವಾಸಿಗಳು, ಆದ ನಬಿಸಾಬ್ ಇಮಾಮಸಾಬ ಖುದ್ದುನ್ನವರ ಇವರಿಗೆ ಇತ್ತಿಚ್ಚಿಗೆ ನಡೆದ ಜಿಲ್ಲಾ ಮಟ್ಟದ 2026 ನೇ ಸಾಲಿನ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಅನೇಕ ಭಾಗಗಳಿಂದ ಬಂದಂತ ಶಿಕ್ಷಕರು ಭಾಗವಹಿಸಿದ್ದರು.
.