LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ನಭಕ್ಕೆ ಹಾರಲು ಸಿದ್ಧವಾದ ನಿಸಾರ್ ಉಪಗ್ರಹ

ಶ್ರೀಹರಿಕೋಟ, ಜುಲೈ 30: ಭಾರತ ಮತ್ತೊಮ್ಮೆ ಬಾಹ್ಯಾಕಾಶ(Space)ದಲ್ಲಿ ಇತಿಹಾಸ ಸೃಷ್ಟಿಸಲಿದೆ. ಇಸ್ರೋ(ISRO) ಹಾಗೂ ನಾಸಾ(NASA) ಜಂಟಿಯಾಗಿ ನಿರ್ಮಿಸಿರುವ ನಿಸಾರ್​ ಉಪಗ್ರಹವನ್ನು ಇಂದು(July 30) ಉಡಾವಣೆ ಮಾಡಲಾಗುತ್ತಿದೆ.ಇದನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV-F16 ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು.








Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST