LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಕುಟುಂಬದವರನ್ನು ಕೊಂದ ಮಗ ಅರೆಸ್ಟ್‌

ನವದೆಹಲಿ: ದಕ್ಷಿಣ ದೆಹಲಿಯ ನೆಬ್​ ಸರೈ​ನಲ್ಲಿ ದಂಪತಿ ಹಾಗೂ 23 ವರ್ಷದ ಪುತ್ರಿಯ ಭೀಕರ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸಿರುವ ದೆಹಲಿ ಪೊಲೀಸರು ದಂಪತಿಯ ಪುತ್ರನನ್ನು ಬುಧವಾರ ಬಂಧಿಸಿದ್ದಾರೆ.


ರಾಜ್ಯ ಮಟ್ಟದ ಬಾಕ್ಸರ್​ ಅರ್ಜುನ್​ ಅಲಿಯಾಸ್​ ಬಂಟಿ (20) ಬಂಧಿತ ಆರೋಪಿ. ಈ ತನ್ನ ತಂದೆ ರಾಜೇಶ್ ಕುಮಾರ್ (51), ತಾಯಿ ಕೋಮಲ್ (46) ಮತ್ತು ಅಕ್ಕ ಕವಿತಾ (23) ಅವರನ್ನು ಬುಧವಾರ ನಸುಕಿನ ವೇಳೆ ಅವರ ನಿವಾಸದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದನು ಎಂದು ಪೊಲೀಸರು ತಿಳಿಸಿದರು.


ಬುಧವಾರ ಮುಂಜಾನೆ 5.30ರ ಸುಮಾರಿಗೆ ವಾಕಿಂಗ್​ ತೆರಳಿದ್ದೆ, ಅಲ್ಲಿಂದ ಹಿಂತಿರುಗಿದಾಗ ಮನೆಯಲ್ಲಿ ತಂದೆ, ತಾಯಿ ಹಾಗೂ ಅಕ್ಕನ ಶವಗಳು ಪತ್ತೆಯಾಗಿವೆ ಎಂದು ಬುಧವಾರ ಸ್ವತಃ ಅರ್ಜುನ್​ ಪೊಲೀಸರಿಗೆ ಮಾಹಿತಿ ನೀಡಿದ್ದ. ಜೊತೆಗೆ ತನ್ನ ಸೋದರ ಮಾವನಿಗೂ ಮನೆಯವರು ಕೊಲೆಯಾಗಿರುವ ಬಗ್ಗೆ ತಿಳಿಸಿದ್ದ. ಆದರೆ ಕೆಲವೇ ಗಂಟೆಗಳಲ್ಲಿ ಪ್ರಕರಣಕ್ಕೆ ಸ್ವಿಸ್ಟ್​ ಸಿಕ್ಕಿದ್ದು, ಆತನೇ ಕೊಲೆ ಆರೋಪಿ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST